ಸುರಿಯುವ ಮಳೆಯ
ಪ್ರತಿ ಹನಿಯಲೂ
ನಿನ್ನ ನೆನಪನೆ ಹುಡುಕುತ
ಹುಚ್ಚೆದ್ದು ಅಳುತ್ತಿರುವಾಗ
ಕಂಬನಿಯಲಿ ಜಾರಿಹೊಗುತ್ತಿರುವ
ನಿನ್ನ ಹೆಸರನು ಹೇಗೆ ಹಿಡಿಯಲಿ/ ತಡೆಯಲಿ?
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಇದ್ಯಾವುದು ನಾನು ಬರೆಯಬೇಕೆಂದು ಬರೆದಿದ್ದಲ್ಲಾ....ಮನಸೆಂಬ ಹೊಳೆಗೆ ಭಾವನೆಯೆಂಬ ಹುಚ್ಚು ಪ್ರವಾಹ ಬಂದುದರ ಪರಿಣಾಮ...ನನಗನ್ನಿಸಿದ್ದನ್ನು, ಮನಸಿನ ಮೂಲೆಯಲ್ಲಿ ಅವಿತ್ತಿದ್ದದ್ದನ್ನು ಇಲ್ಲಿ ಹರವಿಟ್ಟಿದ್ದೇನೆ....
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ